View My Stats

Wednesday, 14 March 2012

ಬಾಲ್ಯದ ಸೂರ್ಯಾಸ್ತ


ಇದು ಬಾಲ್ಯದ ನೆಚ್ಚಿನ ಆಟ
ಸುಂದರ ಸೂರ್ಯಾಸ್ತದ ನೋಟ
ಬಾಲಕನ ಹುಡುಗಾಟ
ಛಾಯಾಗ್ರಾಹಕನ ಕೈಚಳಕ


ಕತ್ತಲು ಬೆಳಕಿನ
ಕಣ್ಣಾಮುಚ್ಚಾಲೆ
ಕವನ ಬರೆಯಲು
ಸ್ಪೂರ್ತಿಯ ಸೆಲೆ

2 comments:

  1. ಚಕ್ರ ಜೀವನದ್ದು ಪ್ರಾರಂಭ
    ಬಾಲ್ಯದ ನೆನೆಪುಗಳ ತುಂಬಾ...

    ಚನ್ನಾಗಿದೆ ಛಾಯಾಗ್ರಹಣ ಮತ್ತು ಚಿತ್ರ

    ReplyDelete
  2. ದನ್ಯವಾದಗಳು ಜಲನಯನ ಅವರೆ... ನಿಮ್ಮ ಆಶೀರ್ವಾದ ಹೀಗೆ ಇರಲಿ

    ReplyDelete