ನಾನು ಜಗಳ ಬೇಡವೆಂದೆ
ನೀನಾಗಲೆ ಕದನ ಘೋಷಣೆ ಮಾಡಿದ್ದೆ
ನೀನು ಕೊಟ್ಟ ಪ್ರತಿಯೊಂದು ಪೆಟ್ಟು
ಮಾಡಿತು ನನ್ನನ್ನು ಮೊದಿಲಿಗಿಂತ ಗಟ್ಟಿ
ನೀನು ಬಿಟ್ಟುಕೊಡಲ್ಲ
ನಾನೂ ಬಿಡಲಿಲ್ಲ
ನೀನು ನನಗೆ ಬೀಳಲು ಅವಕಾಶ ಕೊಡುವುದಿಲ್ಲ
ನಾನು ನಿನಗೆ ಗೆಲ್ಲಲು ಬಿಡುವುದಿಲ್ಲ..
ನೀನು ಹೇಳಿದಂತೆ.....,,
ನಮ್ಮಂತೆ ಯಾರೂ ಜಗಳ ಆಡಲಾರರು
ಸ್ನೇಹವನ್ನೂ ನಮ್ಮಂತೆ ಯಾರು ಮಾಡಲಾರರು
ನನ್ನ ಜೀವದ ಗೆಳತಿ,ಸಂತೋಷದ ಒಡತಿ :)