ನಾನು ಜಗಳ ಬೇಡವೆಂದೆ
ನೀನಾಗಲೆ ಕದನ ಘೋಷಣೆ ಮಾಡಿದ್ದೆ
ನೀನು ಕೊಟ್ಟ ಪ್ರತಿಯೊಂದು ಪೆಟ್ಟು
ಮಾಡಿತು ನನ್ನನ್ನು ಮೊದಿಲಿಗಿಂತ ಗಟ್ಟಿ
ನೀನು ಬಿಟ್ಟುಕೊಡಲ್ಲ
ನಾನೂ ಬಿಡಲಿಲ್ಲ
ನೀನು ನನಗೆ ಬೀಳಲು ಅವಕಾಶ ಕೊಡುವುದಿಲ್ಲ
ನಾನು ನಿನಗೆ ಗೆಲ್ಲಲು ಬಿಡುವುದಿಲ್ಲ..
ನೀನು ಹೇಳಿದಂತೆ.....,,
ನಮ್ಮಂತೆ ಯಾರೂ ಜಗಳ ಆಡಲಾರರು
ಸ್ನೇಹವನ್ನೂ ನಮ್ಮಂತೆ ಯಾರು ಮಾಡಲಾರರು
ನನ್ನ ಜೀವದ ಗೆಳತಿ,ಸಂತೋಷದ ಒಡತಿ :)
ಅದ್ಭುತ...!ಸ್ನೇಹವೆಂಬ ಸುಂದರ ಬಾಂಧವ್ಯವನ್ನು ಕಾವ್ಯಮಯವಾಗಿ ಬಣ್ಣಿಸಲು ನಿನ್ನಿಂದ ಮಾತ್ರ ಸಾಧ್ಯ:)ನಿಮ್ಮಿಬ್ಬರ ಸ್ನೇಹ ಎಂದೆಂದಿಗೂ ಹೀಗೇ ಇರಲೆಂದು ಆಶಿಸುತ್ತೇನೆ:)
ReplyDeleteಚಂದಿದ್ದು :)
ReplyDeleteದನ್ಯವಾದಗಳು ಚಿನ್ಮಯಣ್ಣ
ReplyDeleteಅಶು ಅಕ್ಕಾ... ಥ್ಯಾಂಕೂ :) :) :)
ReplyDeleteಚೆಂದಿದ್ದೋ ಶಿಶಿರ್.. ನಿಮ್ಮಿಬ್ರ ಸ್ನೇಹ ಹಿಂಗೇ ಇರ್ಲಿ :-)
ReplyDelete