View My Stats

Monday, 13 February 2012

ಪ್ರೀತಿ


          ಪ್ರೀತಿ
=======================
ಮೋಜಿನ ಸಂಗತಿಯಲ್ಲ ಈ ಪ್ರೀತಿ
ಭಾವನೆಗಳ ಸಂಗಮವಾಗಬೇಕು ವಿಶೇಷ ರೀತಿ
ಪ್ರೀತಿ ಕುರುಡು ಎನ್ನುವುದು ಪ್ರತೀತಿ
ಪ್ರೀತಿಸುವವರು ಕುರುಡರಲ್ಲ ಇದು ನಿಜಸ್ಥಿತಿ


ನಮಗೆ ಅನ್ನಿಸುತ್ತದೆ 'ಇವಳು ಬೇಕು, ಇವಳು ಬೇಕು'
ಆದರೆ ದೇವರು ನಮಗೆ ಕೊಟ್ಟಿದ್ದಾನೆ
ನಾವು ಅದನ್ನು ಉಪಯೋಗಿಸಬೇಕು..?
ಅದೇ ಸಹನೆ,ಯೋಚನೆ..
ಹಳ್ಳಕ್ಕೆ ಬೀಳಬಾರದು ದುಡುಕಿ

ಕೆಲ ಸಮಯದ ನಂತರ
ನೀವು ಯೋಚನೆ ಮಾಡಿದರೆ
ನಾನು ಪ್ರೀತಿ ಮಾಡಿದ್ದೆ ಇಂತಿಪ..
ಆಗ ನಿಮಗಾಗಬಾರದು ಪಶ್ಛಾತಾಪ!

ಬದಲಾಗಿ ಸಾರ್ಥಕವೆನಿಸಿದರೆ
ಜೀವನ ಎಷ್ಟು ಸುಂದರ

ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸಿ
ಪ್ರೀತಿಮಾಡುವ ಮುನ್ನ ಅನುಮಾನಿಸಿ
ಆದರೆ ಪ್ರೀತಿಯಲ್ಲಿ ಅನುಮಾನ ಬೇಡ

4 comments:

  1. ಅಬ್ಬಾ, ಶಿಶಿರಣ್ಣ, ಪ್ರೇಮಿಗಳ ದಿನಕ್ಕೆ ಸರ್ವಕಾಲಿಕ ಸತ್ಯವಾದ 'ಅನುಮಾನರಹಿತ ಪ್ರೀತಿ-ಅಮರ ಜ್ಯೋತಿ' ಹೇಳ ಸಂದೇಶ ಇಪ್ಪ ಕವನ ರಾಶಿ ಇಷ್ಟ ಆತು, ರಾಶಿ ಚಂದ ಇದ್ದು; "ಬದಲಾಗಿ ಸಾರ್ಥಕವೆನಿಸಿದರೆ ಜೀವನ ಎಷ್ಟು ಸುಂದರ" ಹೇಳ ಸಾಲು ರಾಶಿ ಹಿಡುಸ್ತು. ಹಿಂಗೆ ಬರಿ, ಚೊಲೊ ಇದ್ದು :)

    ReplyDelete
  2. ಸಂದೇಶ ಹೊತ್ತ ಕವಿತೆ.ಚನ್ನಾಗಿದೆ.

    ReplyDelete