ಓ ನನ್ನ ಸ್ನೇಹಿತೆ.........!
ನಿನ್ನ ಪ್ರಿಯಕರನೊಂದಿಗೆ ಬೆಳೆಸಿದ ಸ್ನೇಹ
ನಿಮ್ಮಿಬ್ಬರ ಪ್ರೀತಿಗೆ ಮುಳುವಾಯಿತೆ....!
ನಿನ್ನ ಸಹೋದರನೊಂದಿಗೆ ಮಾಡಿದ ಗೆಳೆತನ
ನಿಮ್ಮ ಸಂಭಂದದಲ್ಲಿನ ಬಿರುಕಿಗೆ ಕಾರಣವಾಯಿತೆ...!
ಹೇಳು ನಿನ್ನ ಮನಸಿನಲ್ಲೇನಿದೆ...
ಮಾಡಬೇಡ ನಿನ್ನ
ಭಾವನೆಗಳನ್ನು ಮರೀಚಿಕೆ...
ಮುಖ ತೋರಿಸಲು
ಆಗುತಿದೆ ನನಗೆ ನಾಚಿಕೆ..
ಬ್ಲಾಗ್ ಲೋಕಕ್ಕೆ ಸುಸ್ವಾಗತ, ಇನ್ನೂ ಒಳ್ಳೊಳ್ಳೆಯ ಕವನ ಕವಿತೆ ನಿಮ್ಮಿಂದ ಮೂಡಿ ಬರಲಿ...
ReplyDeletekeep it up shishir...............:)all d best....
ReplyDelete@ಮನಸ್ವಿ ತುಂಬ ದನ್ಯವಾದಗಳು... your words mean so much to me
ReplyDeletethanQ very much Shruti Rao... accepting your support :)
ReplyDeletemaga awesum kano..
ReplyDeletethank you sir,,, :) :) @arun
ReplyDelete