View My Stats

Thursday, 12 January 2012ನಿಮ್ಮೆಲ್ಲರ ಕವನ
ಮುಟ್ಟಿತು ನನ್ನ ಮನ..

ನೀವೆಲ್ಲ ಎಷ್ಟು ಚೆನ್ನಾಗಿ ಬರೆಯುತ್ತೀರ
ಇದು ಅಲ್ಲವೆ ದೇವರ ಕೊಟ್ಟ ವರ...

ನಿಮ್ಮಷ್ಟು ಚಂದ ಬರೆಯಲಾರೆ ನಾನು
ಆದರೂ ಪ್ರಯತ್ನ ಪಡುವುದರಲ್ಲಿ ತಪ್ಪೇನು
 ಇನ್ನು ಏರಬೇಕಿದೆ ಸಾಕಷ್ಟು ಮೆಟ್ಟಿಲುಗಳು
ನನ್ನ ಜೊತೆ ಇರಲಿ ನಿಮ್ಮ ಸಲಹೆ-ಸಹಕಾರಗಳು


ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರರುಣಿ
ನನ್ನ ಬರವಣಿಗೆಗೆ ನೀವೆ ಧಣಿ..No comments:

Post a Comment