View My Stats

Monday, 16 January 2012

ನಾ-ನಿ


ಅಗಸದಿ ನೀ ಒಂದು
ಸುಂದರ ನಕ್ಷತ್ರ
ಮನನೊಂದಿದೆ ನಂದು
ಬಾರೆ ನನ್ನ ಹತ್ರ
ಯಾಕೆ ಹೋಗಿರುವೆ
ನೀ ಅಷ್ಟು ದೂರ
ನಾನಾಗಿರುವೆ
ನೀನಿಲ್ಲದೆ ಒಂಥರ


ನಿನಗಾಗದೆ
ನನ್ನ ನೆನಪುಗಳು
ನಾನಿಲ್ಲದ
ಈ ಕ್ಷಣಗಳು

No comments:

Post a Comment