ಸ್ಪಂದನ
ನನ್ನ ಭಾವನೆಗಳಿಗೆ ಸ್ಪಂದನೆ...
View My Stats
Saturday, 14 January 2012
ನಿದ್ದೆ-ಪ್ರಿಯ(ಯೆ)
ನಾನು ನಿದ್ದೆ ಪ್ರಿಯ
ಯಾಕೆಂದರೆ
ಕನಸಿನಲ್ಲಿ ನೀನು
ಕಾಣುತ್ತೀಯ ಪ್ರಿಯೆ
ಕಣ್ಣು ಬಿಡಲು ನನಗೆ
ಇಲ್ಲ ಇಷ್ಟ..
ಯಾಕೆಂದರೆ,ಆ ಸಮಯ
ಆಗುತ್ತೀಯ ನೀನು ಮಾಯ
ಅದನ್ನು ಸಹಿಸಲು ನನಗೆ
ಬಲು ಕಷ್ಟ..
1 comment:
Rajendra Halemane
14 January 2012 at 09:15
ಕಣ್ಣು ತೆರೆದಾಗ ಸಿಗುವ ಪ್ರಿಯೆಯನ್ನ ಹುಡುಕು!
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಕಣ್ಣು ತೆರೆದಾಗ ಸಿಗುವ ಪ್ರಿಯೆಯನ್ನ ಹುಡುಕು!
ReplyDelete